ನಾವು ದಿನನಿತ್ಯ ಅಡುಗೆಗೆ ಬಳಸುವ ಹಲವಾರು ತರಕಾರಿಗಳಲ್ಲಿ ಬೀಟ್ರೂಟ್ ಕೂಡಾ ಒಂದು ಇದರಿಂದ ಪಲ್ಲೆ ಸಾಂಬಾರ್ ಹೀಗೆ ಹಲವಾರು ಆಹಾರ ಪದಾರ್ಥವನ್ನು ಸಿದ್ಧಪಡಿಸುತ್ತಾರೆ ಅದರಲ್ಲೂ ಇದು ದೇಹ ಮತ್ತು ಹೃದಯದ ಆರೋಗ್ಯಕ್ಕೆ ಹೆಚ್ಚು ಸಹಾಯಕಾರಿ. ಅಂತಗ ಬೀಟ್ರೂಟ್ ಅಲ್ಲಿ ಬರ್ಫಿ ಮಾಡಿದರೆ ತುಂಬಾ ರುಚಿಕರವಾಗಿರುತ್ತದೆ ಅದನ್ನು ಹೇಗೆ ಮಾಡುವುದು ಎಂಬುದರ ಸಂಪೂರ್ಣ ವಿವರ ಇಲ್ಲಿದೆ