WDಬೆಂಗಳೂರು: ಬೀಟ್ ರೂಟ್ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ನಮ್ಮ ದೇಹದಲ್ಲಿ ಹೃದಯ, ರಕ್ತದೊತ್ತಡ ನಿಯಂತ್ರಣಕ್ಕೆ ಬೀಟ್ ರೂಟ್ ಸಹಕಾರಿ. ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುವುದಲ್ಲದೆ, ನಮ್ಮ ದೇಹ ತೂಕ ಸಮತೋಲನದಲ್ಲಿರಿಸಲೂ ಸಹಾಯ ಮಾಡುತ್ತದೆ.ಹಾಗಿದ್ದರೆ ಇಂದು ಬೀಟ್ ರೂಟ್ ಬಳಸಿ ಒಂದು ರಾಯತ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ. ಇದಕ್ಕೆ ಬೇಕಾಗುವ ಸಾಮಗ್ರಿಗಳು ತುರಿದಿಟ್ಟ ಬೀಟ್ ರೂಟ್ 1 ಕಪ್, ಮೊಸರು 1 ಕಪ್, ಸ್ವಲ್ಪ ನೀರು ಮತ್ತು ರುಚಿಗೆ