ಬೆಂಗಳೂರು : ಬಿಲ್ವ ಪತ್ರೆ ಶಿವನ ಪೂಜೆಗೆ ಮಾತ್ರ ಶ್ರೇಷ್ಠವಾದುದ್ದಲ್ಲ. ಅದರಿಂದ ತಂಬುಳಿ ಕೂಡ ಮಾಡಬಹುದು. ಅದು ಹಲವು ರೋಗಗಳ ವಿರುದ್ಧ ಹೋರಾಡುತ್ತದೆ. ಬೇಕಾಗುವ ಸಾಮಾಗ್ರಿಗಳು : 1ಚಮಚ ಜೀರಿಗೆ, 5 ಕಾಳು ಮೆಣಸು, 5-6 ಬಿಲ್ವ ಪತ್ರೆ ಎಲೆ , 1 ಕಪ್ ಕೊಬ್ಬರಿ ತುರಿ, ಉಪ್ಪು, ಹುಣಸೆಹಣ್ಣು, ಮೆಣಸು. ಮಾಡುವ ವಿಧಾನ : ಜೀರಿಗೆ, ಕಾಳು ಮೆಣಸು, ತುಪ್ಪದಲ್ಲಿ ಹುರಿದ ಬಿಲ್ವ ಪತ್ರೆ ಎಲೆ , ಕೊಬ್ಬರಿ ತುರಿ,