ಬೇಕಾಗುವ ಸಾಮಗ್ರಿಗಳು: * ಪ್ಲೇನ್ ಮಾರಿ ಬಿಸ್ಕತ್ ಪ್ಯಾಕ್ 1 * ಆರೇಂಜ್ ಫ್ಲೇವರ್ ಮಾರಿ ಬಿಸ್ಕತ್ 1 ಪ್ಯಾಕ್ * ಸಕ್ಕರೆ ಪುಡಿ ಸ್ವಲ್ಪ * ಕೋಕೋ ಪೌಡರ್ ಸ್ವಲ್ಪ * ಡ್ರಿಂಕಿಂಗ್ ಚಾಕೋಲೇಟ್ ಸ್ವಲ್ಪ * ಹಾಲು ತಯಾರಿಸುವ ವಿಧಾನ: ಮೊದಲು ಸಕ್ಕರೆ, ಕೋಕೋ ಪೌಡರ್, ಡ್ರಿಂಕಿಂಗ್ ಚಾಕೋಲೇಟ್, ಹಾಲು ಎಲ್ಲವನ್ನೂ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಅದರಲ್ಲಿ ಒಂದೊಂದು ತರಹದ ಬಿಸ್ಕತ್ ಅನ್ನು ಒಂದೊಂದು ಅದ್ದಿ ಒಂದರ