ಕರ್ನಾಟಕದ ಜನಪ್ರಿಯ ಭಕ್ಷ್ಯಗಳಲ್ಲಿ ಈ ಬೀಸಿಬೇಳೆ ಬಾತ್ ಕೂಡಾ ಒಂದು. ಇದನ್ನು ಹೆಚ್ಚಾಗಿ ಬೆಳಗಿನ ಉಪಹಾರವಾಗಿ ಸಾಮಾನ್ಯವಾಗಿ ಎಲ್ಲೆಡೆ ಬಳಸುತ್ತಾರೆ ಅಲ್ಲದೇ ಇದು ನೋಡಲು ಸಾಂಬಾರ್ ರೈಸ್ನಂತೆ ಕಂಡರು ರುಚಿಯಲ್ಲಿ ಇದು ಬೇರೆಯದೇ ರೀತಿಯಾಗಿರುತ್ತದೆ. ಅಷ್ಟೇ ಅಲ್ಲ ಇದನ್ನು ಮಾಡುವ ವಿಧಾನವು ತುಂಬಾ ಸರಳವಾಗಿದ್ದು ಸುಲಭವಾಗಿ ತಯಾರಿಸಬಹುದು.