Normal 0 false false false EN-US X-NONE X-NONE ಬೆಂಗಳೂರು : ಹಾಗಲಕಾಯಿ ಆರೋಗ್ಯಕ್ಕೆ ತುಂಬಾ ಉತ್ತಮ. ಇದರಿಂದ ಕಿಸ್ಮುರಿ ಮಾಡಿ ಸವಿಯಿರಿ. ಬೇಕಾಗುವ ಸಾಮಾಗ್ರಿಗಳು : ಹಾಗಲಕಾಯಿ 1 1/2 ಕಪ್, ಹಸಿಮೆಣಸಿನಕಾಯಿ-3, ಹುಣಸೆ ಹಣ್ಣು ಸ್ವಲ್ಪ, ತೆಂಗಿಕಾಯಿ ತುರಿ ¼ ಕಪ್, 1/2 ಚಮಚ-ಮೆಣಸಿನ ಪುಡಿ, ಚಿಟಿಕೆ ಯಷ್ಟು ಅರಿಶಿನ, 1 ಚಮಚ ಕೊತ್ತಂಬರಿಪುಡಿ, ½ ಚಮಚ ಜೀರಿಗೆ, ಸ್ವಲ್ಪ ಕೊತ್ತಂಬರಿಸೊಪ್ಪು, ಎಣ್ಣೆ-3 ಚಮಚ,