Widgets Magazine

ಆರೋಗ್ಯಕ್ಕೆ ಹಿತ ನೀಡುವ ಸೋರೆಕಾಯಿ ಜ್ಯೂಸ್

ಬೆಂಗಳೂರು| pavithra| Last Modified ಸೋಮವಾರ, 5 ಮಾರ್ಚ್ 2018 (08:48 IST)
ಬೆಂಗಳೂರು: ಇನ್ನೇನು ಬೇಸಿಗೆ ಬಂದೇಬಿಡ್ತು. ಬಿಸಿಲಿನ ದಾಹಕ್ಕೆ ದೇಹದಲ್ಲಿ ಉಷ್ಣತೆ ಹೆಚ್ಚುತ್ತದೆ. ಸುಸ್ತು ಆಯಾಸ ಉಂಟಾಗುತ್ತದೆ. ಹೊರಗಡೆಯ ಪಾನೀಯಗಳಿಗಿಂತ ಮನೆಯಲ್ಲಿಯೇ ಆರೋಗ್ಯಕರವಾದ ಪಾನಕ ಮಾಡಿ ಕುಡಿದರೆ ದೇಹಕ್ಕೂ ಹಿತ, ಆರೋಗ್ಯಕ್ಕೂ ಒಳ್ಳೆಯದು. ಸೋರೆಕಾಯಿ ಪಾನಕ ಮಾಡುವ ಬಗೆ ಇಲ್ಲಿದೆ ನೋಡಿ.

ಬೇಕಾಗುವ ಸಾಮಗ್ರಿ:
ಸಿಪ್ಪೆ ತೆಗೆದ ಸೋರೆಕಾಯಿ
ಹೋಳು- 3 ಕಪ್‌, ಬೆಲ್ಲ-

ತಯಾರಿಸುವ ವಿಧಾನ:
ಸೋರೆಕಾಯಿ ಹೋಳು

ಬೇಯಿಸಿ ತಣಿಸಿರಿ. ,

ಬೇಯಿಸಿದ ಸೋರೆಕಾಯಿ

ಮಿಕ್ಸಿ ಪಾತ್ರೆಗೆ ಹಾಕಿ ನಯವಾಗಿ

ರುಬ್ಬಿ ತೆಗೆದು ಪಾತ್ರೆಗೆ ಹಾಕಿ

ಏಲಕ್ಕಿ ಹುಡಿ ಹಾಕಿ ಬೆರೆಸಿ

ತಣಿಸಿ ಕುಡಿಯಿರಿ.

ಜಾಂಡೀಸ್‌

ಕಾಯಿಲೆಯವರಿಗೆ ಉತ್ತಮ

ಪಾನಿಯ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ

ಮೊಬೈಲ್ ಆ್ಯಪ್

ಡೌನ್‍ ಲೋಡ್ ಮಾಡಿಕೊಳ್ಳಿ






ಇದರಲ್ಲಿ ಇನ್ನಷ್ಟು ಓದಿ :