ಬೆಂಗಳೂರು : ಮಳೆಗಾಲದಲ್ಲಿ ಸಂಜೆ ವೇಳೆಗೆ ಟೀ ಕುಡಿಯುವಾಗ ಕರಿದ ತಿಂಡಿಗಳನ್ನು ತಿನ್ನಬೇಕೆನಿಸುತ್ತದೆ. ಆ ವೇಳೆ ರುಚಿಕರವಾದ ಬ್ರೆಡ್ ಬೊಂಡಾ ತಯಾರಿಸಿ ತಿನ್ನಿ. ಬೇಕಾಗುವ ಸಾಮಾಗ್ರಿಗಳು : ½ ಕಪ್ ಕಡಲೆಹಿಟ್ಟು, ¼ ಕಪ್ ಅಕ್ಕಿಹಿಟ್ಟು, ½ ಚಮಚ ಓಂಕಾಳು, 1 ಚಮಚ ಮೆಣಸಿನ ಪುಡಿ, ಉಪ್ಪು, ಪುದೀನಾ ಸೊಪ್ಪು, 2 ಹಸಿಮೆಣಸಿನಕಾಯಿ, ಎಣ್ಣೆ, ಬ್ರೆಡ್.ಮಾಡುವ ವಿಧಾನ : ಮೊದಲಿಗೆ ಪಾತ್ರೆಗೆ ಕಡಲೆಹಿಟ್ಟು, ಅಕ್ಕಿ ಹಿಟ್ಟು, ಮೆಣಸಿನ ಪುಡಿ, ಓಂಕಾಳು,