ಬ್ರೆಡ್ ಕಟ್ಲೆಟ್ ನೀವೇ ಸರಳವಾಗಿ ಮಾಡಿಕೊಳ್ಳಬಹುದಾದ ತಿಂಡಿ. ಯಾವಾಗಲೂ ಹೋಟೆಲಿನಲ್ಲಿ ತಿನ್ನುವುದು ಅಥವಾ ರಸ್ತೆಬದಿಯ ಅಂಗಡಿಗಳಲ್ಲಿ ತಿನ್ನುವುದಕ್ಕಿಂತ ಇದನ್ನು ನೀವೇ ಮನೆಯಲ್ಲಿ ಮಾಡಿಕೊಳ್ಳಬಹುದು. ಆರೋಗ್ಯಕ್ಕೂ ಇದರಿಂದ ಯಾವುದೇ ಹಾನಿಯಿಲ್ಲ. ಸಾಯಂಕಾಲದ ಸಮಯದಲ್ಲಿ ಟೀ ಅಥವಾ ಕಾಫಿಯ ಜೊತೆ ಇದು ಹಿತವಾಗಿರುತ್ತದೆ. ಹೇಗೆ ಮಾಡೋದು ಅಂತಾ ತಿಳಿದುಕೊಳ್ಳಬೇಕಿದ್ರೆ ಇಲ್ಲಿ ನೋಡಿ, ಬೇಕಾಗುವ ಸಾಮಗ್ರಿಗಳು: ಬ್ರೆಡ್ ಸ್ಲೈಸ್ - 7-8 ಬೇಯಿಸಿದ ಆಲೂಗಡ್ಡೆ(ಕ್ಯಾರೆಟ್,ಹಸಿರು ಬಟಾಣಿ, ಬೀನ್ಸ್..) - 2 ಸಾಸಿವೆ -