Normal 0 false false false EN-US X-NONE X-NONE ಬೆಂಗಳೂರು : ಬೆಳಿಗ್ಗೆ ತಿಂಡಿ ಮಾಡಲು ಮಹಿಳೆಯರು ತುಂಬಾ ತಲೆಕೆಡಿಸಿಕೊಳ್ಳುತ್ತಾರೆ. ಅಂತವರು ಬೆಳಿಗ್ಗೆ ಬೇಗನೇ, ಸುಲಭವಾಗಿ ತಯಾರಾಗುವಂತಹ ಬ್ರೆಡ್ ಇಡ್ಲಿಯನ್ನು ಮಾಡಿ. ಬೇಕಾಗುವ ಸಾಮಾಗ್ರಿಗಳು : 4 ಬ್ರೆಡ್ ಪೀಸ್, 1 ಕಪ್ ಇಡ್ಲಿ ರವಾ, ಉಪ್ಪು, 1 ಕಪ್ ಮೊಸರು, 1 ½ ಕಪ್ ನೀರು, ಅಡುಗೆ ಸೋಡಾ. ಮಾಡುವ ವಿಧಾನ : ಮೊದಲಿಗೆ ಬ್ರೆಡ್