ಬೇಕಾಗುವ ಸಾಮಗ್ರಿಗಳು - 4-6 ಬ್ರೆಡ್ 1 ದೊಡ್ಡ ಚಮಚ ಏಲಕ್ಕಿ ಪುಡಿ ಅರ್ಧ ಕಪ್ ಸಕ್ಕರೆ ಪುಡಿ 2-3 ಚಮಚ ಹಾಲು 2-3 ಚಮಚ ತುಪ್ಪ 1/4 ಚಮಚ ಏಲಕ್ಕಿ ಕಾಳು 2 ಚಮಚ ಪಿಸ್ತಾ. ಮಾಡುವ ವಿಧಾನ - - ಮೊದಲು ಬ್ರೆಡ್ಡನ್ನು ಸಣ್ಣ ಸಣ್ಣದಾಗಿ ಕತ್ತರಿಸಿ ಅದನ್ನು ಮಿಕ್ಸಿ ಜಾರ್ಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. - ಒಂದು ಬಾಣಲೆಯಲ್ಲಿ ತುಪ್ಪ