ಬೆಂಗಳೂರು : ಬೆಳಿಗ್ಗೆ ಮಕ್ಕಳಿಗೆ ತಿನ್ನಲು ಬ್ರೇಡ್ ಕೊಟ್ಟರೆ ಅವರು ತಿನ್ನುವುದಿಲ್ಲ. ಆದಕಾರಣ ಬ್ರೇಡ್ ಯಿಂದ ಪಿಜ್ಜಾ ತಯಾರಿಸಿ ಕೊಟ್ಟರೆ ಮಕ್ಕಳು ಇಷ್ಟಪಡುತ್ತಾರೆ. ಬೇಕಾಗುವ ಸಾಮಾಗ್ರಿಗಳು : ಬ್ರೇಡ್ 3 ಪೀಸ್, ½ ಈರುಳ್ಳಿ, ಕ್ಯಾಪ್ಸಿಕಂ ಪೀಸ್ 2 ಚಮಚ, ಚೀಸ್ 3 ಚಮಚ, ಟೊಮೆಟೊ ಸಾಸ್ 2 ಚಮಚ, ಪಿಜ್ಜಾ ಸಾಸ್ 2ಚಮಚ, ಕಾಳುಮೆಣಸಿನ ಪುಡಿ 1 ಚಿಟಿಕೆ, ಚಿಲ್ಲಿ ಫ್ಲೇಕ್ಸ್ ಸ್ವಲ್ಪ, ಕ್ಯಾರೆಟ್ 1, ಕ್ಯಾಬೆಜ್ 3