ತಯಾರಿಸಲು ಬೇಕಾಗುವ ಸಾಮಗ್ರಿಗಳು: * ಬ್ರೆಡ್ * ಈರುಳ್ಳಿ 2 * ಹಸಿಮೆಣಸಿನಕಾಯಿ 2 * ಸಾಸಿವೆ * ಜೀರಿಗೆ * ಶೇಂಗಾ * ಕೊತ್ತಂಬರಿ * ಎಣ್ಣೆ * ಉಪ್ಪು * ಅರಿಶಿನ * ಕರಿಬೇವು * ಲೆಮನ್ ಜ್ಯೂಸ್ ಸ್ವಲ್ಪ * ಸಕ್ಕರೆ ಸ್ವಲ್ಪ ತಯಾರಿಸುವ ವಿಧಾನ: ಮೊದಲು ಬ್ರೆಡ್ ಅನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕಟ್ ಮಾಡಿಟ್ಟುಕೊಳ್ಳಬೇಕು. ನಂತರ ಒಂದು ಬಾಣಲೆಗೆ