ಪ್ರತಿದಿನ ಎಲ್ಲರಿಗೂ ಕಾಡುವ ಪ್ರಶ್ನೆ ಎಂದರೆ ರುಚಿಕರವಾದ ಮತ್ತು ವೈವಿಧ್ಯಮಯವಾದ ತಿಂಡಿ ಏನು ರೆಡೀ ಮಾಡೋದು ಎಂದು ಚಿಂತೆ ಬೇಡ. ರುಚಿಕರವಾದ ಹೊಸ ರುಚಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಈ ಹೊಸ ರುಚಿಯನ್ನು ನೀವು ಕೂಡ ಒಮ್ಮೆ ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು * ಶೇಂಗಾ- ಅರ್ಧ ಕಪ್ * ಕಡಲೆಬೇಳೆ- 1 ಚಮಚ * ಮೆಣಸು- 1 ಚಮಚ * ಜೀರಿಗೆ- 1 ಚಮಚ * ಕರಿಬೇವು ಸ್ವಲ್ಪ *