ಕೆಲಸಕ್ಕೆ ಹೋಗುವ ಮಹಿಳೆಯರು ಬೆಳಿಗ್ಗೆ ತುಂಬಾನೇ ಬಿಜಿ ಇರುತ್ತಾರೆ. ಆಫಿಸಿಗೆ ಟೈಂ ಆಗುತ್ತೆ ಎನ್ನುವ ಗಡಿಬಿಡಿ ಬೇರೆ ಆದ್ರೆ ಬ್ರೇಕ್ ಫಾಸ್ಟ್ ಮಾಡ್ಲೇಬೇಕು. ಕಡಿಮೆ ಸಮಯದಲ್ಲಿ ರೆಡಿಯಾಗುವ ಬ್ರೇಕ್ ಫಾಸ್ಟ್ ಅಂದ್ರೆ ಈ ಬ್ರೆಡ್ ಬಟರ್ ಪುಡ್ಡಿಂಗ್ ಬೇಕಾಗುವ ಸಾಮಾಗ್ರಿಗಳು : ಬ್ರೆಡ್ ತುಂಡುಗಳು 10 ಹಾಲು 300ml ಬೆಣ್ಣೆ 50 ಗ್ರಾಂ ಶುಗರ್ 80 ಗ್ರಾಂ ಮೊಟ್ಟೆ 2 ಖಾರದ ಪುಡಿ 1 ಚಮಚ ನಟ್ ಮಗ್ 1