ಬೆಂಗಳೂರು: ಬ್ರೆಡ್ ತಂದು ತುಂಬಾ ದಿನ ಶೇಖರಿಸಿಡಲು ಸಾಧ್ಯವಿಲ್ಲ. ಇದೇ ಸಮಯದಲ್ಲಿ ಮನೆಗೆ ಯಾರಾದರೂ ನೆಂಟರು ಬಂದರೆ ದಿಡೀರ್ ಆಗಿ ಕರಿದ ತಿಂಡಿ ಮಾಡಬೇಕೆಂದರೆ ಬ್ರೆಡ್ ಪಕೋಡಾ ಮಾಡಬಹುದು. ಮಾಡುವ ವಿಧಾನ ನೋಡಿಕೊಳ್ಳಿ.ಬೇಕಾಗುವ ಸಾಮಗ್ರಿಗಳುಬ್ರೆಡ್ ಕಡಲೇ ಹಿಟ್ಟು ಅಕ್ಕಿ ಹುಡಿ ಇಂಗು ಜೀರಿಗೆ ಉಪ್ಪು ಖಾರದ ಪುಡಿ ಕರಿಯಲು ಎಣ್ಣೆಮಾಡುವ ವಿಧಾನಬ್ರೆಡ್ ನ್ನು ಬೇಕಾದ ಆಕಾರಕ್ಕೆ ಕತ್ತರಿಸಿಟ್ಟುಕೊಳ್ಳಿ. ಒಂದು ಪಾತ್ರೆಯಲ್ಲಿ ಕಡಲೇ ಹಿಟ್ಟು, ಸ್ವಲ್ಪವೇ ಅಕ್ಕಿ ಹಿಟ್ಟು, ಇಂಗು, ಖಾರದ