ಬದನೆಕಾಯಿ ಸುಟ್ಟ ಹಾಗೆ ಮುಖ ಮಾಡುವುದು ಎಂದು ನಮ್ಮಲ್ಲಿ ಆಡು ನುಡಿಯಿದೆ. ಆದರೆ ಸುಟ್ಟ ಬದನೆಕಾಯಿಯಲ್ಲಿ ಎಷ್ಟು ರುಚಿಯಿದೆ, ಆರೋಗ್ಯಕರ ಅಂಶವಿದೆ ಎನ್ನುವುದನ್ನು ಮಾಡಿ ತಿಳಿಯಬೇಕು. ಬದನೆಕಾಯಿಯನ್ನು ಸುಟ್ಟು ಉಪ್ಪು ಹಾಕಿ ತಿನ್ನುವುದರಿಂದ ಕಫ ಕಡಿಮೆಯಾಗುತ್ತದೆ ಎನ್ನುತ್ತಾರೆ. ಇದರ ಸುಟ್ಟ ಗೊಜ್ಜು ಮಾಡುವುದು ಹೇಗೆ ತಿಳಿದುಕೊಳ್ಳೋಣ.