ಬೆಂಗಳೂರು: ಬಿರಿಯಾನಿ ತಿನ್ನಬೇಕು ಅನಿಸುತ್ತದೆ. ಆದರೆ ಹೊರಗಡೆಯಿಂಧ ಮಸಾಲಾ ತೆಗದುಕೊಂಡು ಹಾಕುವುದಕ್ಕೆ ಮನಸ್ಸು ಒಪ್ಪುವುದಿಲ್ಲ. ಈ ಮಸಾಲಕ್ಕೆ ರಾಸಾಯನಿಕಗಳನ್ನು ಸೇರಿಸಿರಬಹುದೇ ಎಂಬ ಆತಂಕವಿರುತ್ತದೆ. ಹಾಗಾಗಿ ಬಿರಿಯಾನಿ ಮಸಾಲಾವನ್ನು ಮನೆಯಲ್ಲಿಯೇ ಮಾಡಿಕೊಳ್ಳುವುದು ಹೇಗೆ ಎಂಬುದರ ಕುರಿತು ಇಲ್ಲಿದೆ ನೋಡಿ ಟಿಪ್ಸ್. ಬೇಕಾಗುವ ಸಾಮಾಗ್ರಿ ದಾಲ್ಚಿನ್ನಿ-4 ಪೀಸ್ ಸೋಂಪು-2 ಟೀ ಚಮಚ ಜೀರಿಗೆ-1 ಟೀ ಚಮ ಪಲಾವ್ ಎಲೆ-2 ಏಲಕ್ಕಿ-5 ಲವಂಗ-5 ಜಾಯಿಪತ್ರೆ-2 ಸ್ಟಾರ್ ಅನೈಸ್-4 ಕೊತ್ತಂಬರಿ ಬೀಜ-3 ಚಮಚ ಒಣಗಿದ ಕೆಂಪು