ಬೆಂಗಳೂರು: ಕೇಕ್ ಮಾಡೋದು ಅಂದ್ರೆ ಸುಮ್ನೇನಾ? ಎಷ್ಟೊಂದು ಶ್ರಮ ಎಂದು ಉದಾಸೀನ ಮಾಡುವವರಿಗೆ ಐದೇ ನಿಮಿಷದಲ್ಲಿ ಚಾಕಲೇಟ್ ಕೇಕ್ ಮಾಡೋದು ಹೇಗೆ ಹೇಳುತ್ತೇವೆ ಕೇಳಿ. ಬೇಕಾಗುವ ಸಾಮಗ್ರಿಗಳು ಮೈದಾ ಹಿಟ್ಟು ಕೋಕಾ ಪೌಡರ್ ಉಪ್ಪು, ನೀರು ಸಕ್ಕರೆ, ನಿಂಬೆ ರಸ ಬೆಣ್ಣೆ, ಬೇಕಿಂಗ್ ಸೋಡಾಮಾಡೋದು ಹೇಗೆ? ಮೈದಾ ಹಿಟ್ಟಿಗೆ, ಕೋಕಾ ಪೌಡರ್ ಮತ್ತು ಉಪ್ಪು ಹಾಕಿ ಕಲಸಿಕೊಳ್ಳಿ. ಒಂದು ಕಪ್ ನೀರಿಗೆ ನಿಂಬೆ ರಸ ಮತ್ತು ಬೇಕಿಂಗ್ ಸೋಡಾ