ಉಡುಪಿ: ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇಷ್ಟವಾಗುವ ಚನ್ನಾ ಗಸಿ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ. ನೀವು ಕೂಡ ನಿಮ್ಮ ಮನೆಯಲ್ಲಿಯೇ ಮಾಡಿ ಸವಿಯಬಹುದು. ಬೇಕಾಗುವ ಸಾಮಾಗ್ರಿ 2ದೊಡ್ಡ ಕಪ್ ತೆಂಗಿನ ಕಾಯಿ ಕಾಯಿ , 8 ಬ್ಯಾಡಗಿ ಮೆಣಸು. 1ಟೇಬಲ್ ಸ್ಪೂನ್ ಕೊತ್ತಂಬರಿ ಬೀಜ, 2ಟೀ ಸ್ಪೂನ್ ಜೀರಿಗೆ. ಅರ್ಧ ಟೀ ಸ್ಪೂನ್ ಮೆಂತೆ 3. ಈರುಳ್ಳಿ-1ಕಪ್ (ಕತ್ತರಿಸಿದ್ದು) 10 ಬೆಳ್ಳುಳಿ ಎಸಳು, ಅರ್ಧ ಚಮಚ ಅರಸಿನ