ಇನ್ನು ಅಯ್ಯೋ ಚಪಾತಿ ಮಾಡಿದ್ದು ಜಾಸ್ತಿ ಆಯ್ತು, ವೇಸ್ಟ್ ಆಗುತ್ತಲಾ ಅಂತಾ ಬೇಜಾರು ಮಾಡ್ಕೋಬೇಡಿ. ಉಳಿದಿರುವ ಚಪಾತಿಯಿಂದ ರುಚಿಕರವಾದ ಜಾಮೂನ್ನ್ನು ಮಾಡಬಹುದು. ಇದನ್ನು ಮಾಡುವುದು ಸರಳವಾಗಿಯೂ ಹೌದು, ರುಚಿಕರವಾದದ್ದೂ ಹೌದು. ನೀವೂ ಒಮ್ಮೆ ಟ್ರೈ ಮಾಡಿ ನೋಡಿ..