ಬೆಂಗಳೂರು: ಚಿಕನ್ ಸುಕ್ಕಾ, ಚಿಕನ್ ಸಾರಿನಂತೆ ಚಿಕನ್ ಗ್ರೀನ್ ಮಸಾಲ ಕೂಡ ರುಚಿಯಲ್ಲಿ ಏನೂ ಕಡಿಮೆ ಇಲ್ಲ. ಕಡಿಮೆ ಸಮಯದಲ್ಲಿ ಬೇಗನೆ ಮಾಡಿ ಮುಗಿಸಬಹುದು. ರೊಟ್ಟಿ, ಚಪಾತಿ, ಅನ್ನದ ಜತೆ ಸವಿಯಬಹುದು. ಬೇಕಾಗಿರುವ ಸಾಮಾಗ್ರಿಗಳು : ಚಿಕನ್ - 1ಕೆ.ಜಿ., ತಾಜಾ ಕೊತ್ತಂಬರಿ ಸೊಪ್ಪು - 1ಕಟ್ಟು, ಹಸಿ ಮೆಣಸಿನಕಾಯಿ - 7, ಶುಂಠಿ - 1 1/2 ಇಂಚು, ಬೆಳ್ಳುಳ್ಳಿ - 9 ಎಸಳು, ನೀರುಳ್ಳಿ - 3, ಲವಂಗ