ಬೇಕಾಗುವ ಪದಾರ್ಥಗಳು ಬೋನ್ ಲೆಸ್ ಚಿಕನ್ - ಅರ್ಧ ಕೆಜಿ ಕಾರ್ನ್ ಫ್ಲೋರ್ (ಮೆಕ್ಕೆಜೋಳದ ಹಿಟ್ಟು) - 5 ಚಮಚ ಮೈದಾ ಹಿಟ್ಟು - 5 ಚಮಚ ಮೊಟ್ಟೆ - 2 ಸೋಯಾ ಸಾಸ್ - 2 ಚಮಚ ಚಿಲ್ಲಿ ಸಾಸ್ - 2 ಚಮಚ ಸಾಸಿವೆ ಪುಡಿ - 1 ಚಮಚ ಕಾಳು ಮೆಣಸಿನ ಪುಡಿ - 1/4 ಚಮಚ ಶುಂಠಿ, ಬೆಳ್ಳುಳ್ಳಿ ಪೇಸ್ಟ್ - 2