ಕರಿಬೇವು ದಕ್ಷಿಣ ಭಾರತದಲ್ಲಿ ಮಾಸಾಲೆ ಪದಾರ್ಥಗಳಲ್ಲಿ ಬಳಸಲಾಗುವ ಅವಿಭಾಜ್ಯ ಘಟಕವಾಗಿದೆ. ಇದು ಹೆಚ್ಚಿನ ಪ್ರಮಾಣದ ನ್ಯೂಟ್ರಿನ್ ಮತ್ತು ಪ್ರೊಟೀನ್ ಅಂಶಗಳನ್ನು ಒಳಗೊಂಡಿದ್ದು ಕೂದಲ ಬೆಳವಣಿಗೆಗೆ ಉತ್ತಮವಾದುದಾಗಿದೆ. ಇಂತಹ ಆರೋಗ್ಯಕರವಾದ ಕರಿಬೇವನ್ನು ಕೇವಲ ಒಗ್ಗರಣೆಯಲ್ಲಿ ಬಳಸದೇ ಅದರಿಂದಲೇ ಚಟ್ನಿಪುಡಿಯನ್ನು ತಯಾರಿಸಬಹುದಾಗಿದೆ. ಈ ಚಟ್ನಿಪುಡಿ ಅನ್ನದ ಜೊತೆ ರುಚಿಯಾಗಿರುತ್ತದೆ ಮತ್ತು ದೋಸೆ, ಚಪಾತಿಗಳೊಂದಿಗೂ ತಿನ್ನಬಹುದಾಗಿದೆ. ಬೇಕಾಗುವ ಸಾಮಗ್ರಿಗಳು: ಕರಿಬೇವು - 1 ಕಪ್ ಕಡಲೆಬೇಳೆ - 1/4 ಕಪ್ ಉದ್ದಿನಬೇಳೆ - 2