ಬೆಂಗಳೂರು : ತೆಂಗಿನಕಾಯಿ ಬಳಸಿ ಹಲವು ಬಗೆಯ ತಿಂಡಿಗಳನ್ನು ತಯಾರಿಸುತ್ತಾರೆ. ಅದು ರುಚಿಕರವಾಗಿರುತ್ತದೆ. ಆದಕಾರಣ ತೆಂಗಿನಕಾಯಿಯನ್ನು ಬಳಸಿ ದೋಸೆ ತಯಾರಿಸಿ. ಬೇಕಾಗುವ ಸಾಮಾಗ್ರಿಗಳು : ½ ಕಪ್ ಅಕ್ಕಿ, 1 ಕಪ್ ತೆಂಗಿನಕಾಯಿ ತುರಿ, ಉಪ್ಪು, ಎಣ್ಣೆ. ಮಾಡುವ ವಿಧಾನ : ಅಕ್ಕಿಯನ್ನು 4 ಗಂಟೆಗಳ ಕಾಲ ನೆನೆಸಿಡಿ. ಬಳಿಕ ಅಕ್ಕೆಗೆ ತೆಂಗಿನಕಾಯಿ ತುರಿಯನ್ನು ಸೇರಿಸಿ ರುಬ್ಬಿಕೊಳ್ಳಿ. ಅದಕ್ಕೆ ಉಪ್ಪು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ನೀರು ಹಾಕಿ ಮಿಕ್ಸ್