ಮನೆಗೆ ಯಾರಾದರೂ ದಿಢೀರ್ ಅಂತಾ ನೆಂಟರು ಬಂದರೆ ಇಲ್ಲಾ ನಿಮ್ಮ ಮಕ್ಕಳು ಏನಾದರೂ ತಿನ್ನುವುದಕ್ಕೆ ಬೇಕು ಅಂತಾ ಹಠ ಮಾಡಿದರೆ... ಅವರನ್ನು ಸಂತೋಷಗೊಳಿಸಲು ರುಚಿರುಚಿಯಾದ ಅತಿ ಕಡಿಮೆ ಸಮಯದಲ್ಲಿ ಮಾಡಬಹುದಾದ ಸ್ವೀಟ್ ಅಂದರೆ ಕೋಕೋನಟ್ ಲಡ್ಡು ಬೇಕಾಗುವ ಸಾಮಗ್ರಿ: ಡ್ರೈ ಕೋಕೋನಟ್ ಪೌಡರ್ - 100 ಗ್ರಾಂ ಕಂಡೆನ್ಸ್ ಮಿಲ್ಕ್ (ಮಿಲ್ಕ್ ಮೇಡ್) ಏಲಕ್ಕಿ ಮಾಡುವ ವಿಧಾನ: ಡ್ರೈ ಕೋಕೋನಟ್ ಪೌಡರ್ಗೆ ಅಗತ್ಯವಿರುವಷ್ಟು ಕಂಡೆನ್ಸ್ ಮಿಲ್ಕ್, ಏಲಕ್ಕಿ ಪುಡಿ