ಬೆಂಗಳೂರು: ಕೂಲ್ ಡ್ರಿಂಕ್ಸ್ ಯಾಕೆ ಬೇಕು? ಇನ್ಯಾಕೆ ಬಾಯಾರಿದಾಗ ಕೂಲ್ ಆಗಿ ಹೊಟ್ಟೆಗೆ ಸೇರಿಸಲು ಅಂತ ನೀವು ಹೇಳಬಹುದು. ಅದಷ್ಟೇ ಅಲ್ಲ. ಕೂಲ್ ಡ್ರಿಂಕ್ಸ್ ನಿಂದ ಇನ್ನೂ ಏನೇನೋ ಉಪಯೋಗವಿದೆ. ಅದು ಯಾವುದೆಂದು ನೋಡೋಣ. ಪಾತ್ರೆ ಕಲೆ ತೆಗೆಯಲು ಪಾತ್ರೆ ತಳ ಹಿಡಿದು ಕಲೆಯಾಗಿದೆ ಎಂದರೆ ಕಪ್ಪು ತಂಪು ಪಾನೀಯವನ್ನು ಪಾತ್ರೆಗೆ ಹಾಕಿ ಸ್ವಲ್ಪ ಹೊತ್ತು ಬಿಡಿ. ನಂತರ ತೊಳೆದುಕೊಂಡರೆ ಪಾತ್ರ ಮೊದಲಿನ ಬಣ್ಣಕ್ಕೆ ಬರುತ್ತದೆ. ಕೂಲ್ ಡ್ರಿಂಕ್ಸ್