ಬೇಕಾಗುವ ಸಾಮಗ್ರಿಗಳು ಕಾರ್ನ್ - 1 ಕಪ್ (ಬೇಯಿಸಿ ರುಬ್ಬಿದ್ದು) ಬೇಯಿಸಿದ ಆಲೂಗಡ್ಡೆ -2 ಈರುಳ್ಳಿ - 1 ಸಣ್ಣಗೆ ಹೆಚ್ಚಿದ್ದು ಕ್ಯಾಪ್ಸಿಕಮ್ (ದಪ್ಪ ಮೆಣಸಿನಕಾಯಿ) - 1/2 ಸಣ್ಣಗೆ ಹೆಚ್ಚಿದ್ದು ಹಸಿರು ಮೆಣಸಿನಕಾಯಿ - 2 ಸಣ್ಣಗೆ ಹೆಚ್ಚಿದ್ದು ಶುಂಠಿ ಪೇಸ್ಟ್- 1 ಚಮಚ ಆಮ್ಚೂರ್ ಪುಡಿ - 1/2 ಚಮಚ ಖಾರದ ಪುಡಿ - 1 ಚಮಚ ಗರಂ ಮಸಾಲಾ - 1 ಚಮಚ ಉಪ್ಪು