ತರಕಾರಿಗಳಲ್ಲಿ ಶೇಕಡಾ 90% ರಷ್ಟು ನೀರಿನಾಂಶ ಹೊಂದಿರುವ ಸೌತೆಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದನ್ನು ಸಲಾಡ್ ಹಾಗೂ ಹಸಿಯಾಗಿ ಸಹ ಸೇವಿಸುವುದಷ್ಟೇ ಅಲ್ಲ ಬಗೆಬಗೆಯ ಖಾದ್ಯವನ್ನಾಗಿ ತಯಾರಿಸಿಯು ತಿನ್ನುತ್ತಾರೆ. ಸವತೆಕಾಯಿ ಇಂದ ಯಾವೆಲ್ಲಾ ಖಾದ್ಯವನ್ನು ತಯಾರಿಸಬಹುದು ಅಂತೀರಾ ಇಲ್ಲಿದೆ ಮಾಹಿತಿ. ಸೌತೆಕಾಯಿ ಪಾಯಸ ಬೇಕಾಗುವ ಸಾಮಗ್ರಿಗಳು ಸೌತೆಕಾಯಿ - 1/3 ಕಪ್ (ತುರಿದಿರುವುದು) ಹಾಲು - 2 ಕಪ್ ಕಂಡೆನ್ಸ್ಡ್ ಹಾಲು - ¼ ಕಪ್ ಸಕ್ಕರೆ