ಬೆಂಗಳೂರು: ಸೌತೇಕಾಯಿಗೆ ಉಪ್ಪು ಹಾಕಿಕೊಂಡು ತಿನ್ನಲು ಗೊತ್ತು. ಆದರೆ ಅದನ್ನು ಬಳಸಿ ರೊಟ್ಟಿ ಮಾಡಬಹುದು. ರೊಟ್ಟಿಗೆ ಒಂದು ವಿಶಿಷ್ಟ ಘಮ ಕೊಡಲು ಸೌತೇಕಾಯಿ ಬಳಸಬಹುದು. ಹೇಗೆಂದು ನೋಡಿಕೊಳ್ಳಿ.ಬೇಕಾಗುವ ಸಾಮಗ್ರಿಗಳು ಸೌತೇಕಾಯಿ ಅಕ್ಕಿ ಉಪ್ಪು ಕರಿಬೇವುಮಾಡುವ ವಿಧಾನಅಕ್ಕಿಯನ್ನು ನೆನೆ ಹಾಕಿ ರುಬ್ಬಿಕೊಳ್ಳಿ. ಸೌತೇಕಾಯಿಯನ್ನು ತುರಿದುಕೊಳ್ಳಿ. ಅಕ್ಕಿ ಹಿಟ್ಟಿಗೆ ತುರಿದ ಸೌತೇಕಾಯಿ ರುಚಿಗೆ ತಕ್ಕಷ್ಟು ಉಪ್ಪು, ಹೆಚ್ಚಿದ ಕರಿಬೇವು ಹಾಕಿಕೊಂಡು ರೊಟ್ಟಿ ತಟ್ಟಿಕೊಳ್ಳಿ. ಇದನ್ನು ಕಾದ ಕಾವಲಿ ಮೇಲೆ ಹಾಕಿ ಬೇಯಿಸಿ. ಸೌತೇಕಾಯಿ