ಮೊದಲು ಒಂದು ಪಾತ್ರೆಯನ್ನು ತೆಗೆದುಕೊಳ್ಳಿ ಅದಕ್ಕೆ ತುರಿದ ಕ್ಯಾರೆಟ್ ಈರುಳ್ಳಿ ಕೊತ್ತೊಂಬರಿ ಸೊಪ್ಪು, ಟೊಮೆಟೊ ಚಿಲ್ಲಿ ಸಾಸ್ ಮತ್ತು ಚಾಟ್ ಮಸಾಲಾ ಹಾಕಿ ಚೆನ್ನಾಗಿ ತಿರುವಿ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಅದಕ್ಕೆ ಲಿಂಬೆಯನ್ನು ಹಾಕಿ ಮತ್ತೊಮ್ಮೆ