ಕ್ಯಾರೆಟ್ ಸಾಮಾನ್ಯವಾಗಿ ಎಲ್ಲಾ ಕಾಲದಲ್ಲಿಯೂ ಸಿಗುವಂತಹ ತರಕಾರಿಯಾಗಿದೆ. ಇದನ್ನು ಒಂದು ತರಕಾರಿಯ ಜೊತೆಗೆ ಬಳಸುವುದರಿಂದಲೂ ರುಚಿಯು ಇಮ್ಮಡಿಯಾಗುತ್ತದೆ. ಕ್ಯಾರೆಟ್ನಿಂದ ಬಗೆಬಗೆಯಾದ ಪದಾರ್ಥಗಳನ್ನು ತಯಾರಿಸಬಹುದು. ಅಂತಹುದರಲ್ಲಿ ಕ್ಯಾರೆಟ್ ಉಪ್ಪಿನಕಾಯಿಯೂ ಒಂದು.