ಬೆಂಗಳೂರು: ಚಿಕನ್ ರೆಸಿಪಿಗಳು ನಾನ್ ವೆಜ್ ಪ್ರಿಯರ ಫೇವರಿಟ್ ಡಿಶ್. ಊಟದ ವೇಳೆ ಸ್ಪೆಷಲ್ಲಾಗಿ ಮಾಡಲು ಚಕನ್ ಟಿಕ್ಕಾ ಬಿರಿಯಾನಿ ಹೇಳಿಕೊಡುತ್ತೇವೆ ನೋಡಿಕೊಳ್ಳಿ. ಬೇಕಾಗುವ ಸಾಮಗ್ರಿಗಳುಬಾಸುಮತಿ ಅಕ್ಕಿ 500 ಗ್ರಾಂ ಈರುಳ್ಳಿ 200 ಗ್ರಾಂ ಮೊಸರು ಮೆಣಸಿನ ಹುಡಿ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಚಕ್ಕೆ, ಲವಂಗ ಮರಾಟ ಮೊಗ್ಗು ಗರಂ ಮಸಾಲ ಪೌಡರ್ ಎಣ್ಣೆ, ನಿಂಬೆ ರಸ 500 ಗ್ರಾಂ ಚಿಕನ್ ಹಸಿಮೆಣಸಿನಕಾಯಿ ಜೀರಾ ಮತ್ತು ಧನಿಯಾ ಪೌಡರ್