ಇಂದು ನಿಮ್ಮ ಮನೆಯವರು ಕೇಳುವ ಮುನ್ನವೇ ನೀವು ಕಡಲೆಬೇಳೆ ಚಟ್ನಿ ಮಾಡಿ. ಸರಳವಾಗಿ, ಫಟಾಫಟ್ ತಯಾರಿಸುವ ಅಡುಗೆ ಎಂದರೆ ಹಲವರಿಗೆ ಇಷ್ಟವಾಗುತ್ತದೆ.ಇನ್ನೇಕೆ ತಡ..? ಮನೆಯವರ ಮಚ್ಚುಗೆ ಪಡೆಯಲು ಈ ಸ್ವಾದಿಷ್ಟ ಚಟ್ನಿಯನ್ನು ತಯಾರಿಸಿ.ಬೇಕಾಗುವ ಸಾಮಗ್ರಿಗಳು * ಕಡಲೆಬೇಳೆ – ಅರ್ಧ ಕಪ್ * ಕಾಯಿತುರಿ-ಅರ್ಧ ಕಪ್ * ಕೆಂಪು ಮೆಣಸಿನ ಕಾಯಿ -ಮೂರು * ಹುಣಸೆ ಹುಣ್ಣು – ಸ್ವಲ್ಪ * ರುಚಿಗೆ ತಕ್ಕಷ್ಟು ಉಪ್ಪು * ಕೊತ್ತಂಬರಿ ಸೊಪ್ಪು