ಸಂಜೆ ಹೊತ್ತಿನಲ್ಲಿ ಏನಾದರೂ ಚಾಟ್ಸ್ ತಿನ್ನುವ ಆಸೆ ಆಗುವುದು ಕಾಮನ್, ಹಾಗಂತ ಈ ಸಮಯದಲ್ಲಿ ಮಕ್ಕಳನ್ನು ಕರೆದುಕೊಂಡು ಹೊರಗಡೆ ಹೋಗುವುದು ಅಷ್ಟು ಸುರಕ್ಷಿತವಲ್ಲ ಅಲ್ಲವೇ? ಹಾಗಾದ್ರೆ ಚಾಟ್ಸ್ ತಿನ್ನುವ ಆಸೆ ಆದ್ರೆ ಏನು ಮಾಡ್ಲಿ ಎಂಬ ಟೆನ್ಷನ್ ಬಿಡಿ, ಮನೆಯಲ್ಲಿಯೇ ಚೋಲೆ ಚಾಟ್ಸ್ ಮಾಡಿ ಸವಿಯಿರಿಹೌದು, ಈ ಸಾಯಂಕಾಲದ ಸಮಯದಲ್ಲಿ ಬಾಯಾಡಿಸಲು ಅದ್ಭುತ ಆಯ್ಕೆ ಆಗುವುದು ಚೋಲೆ ಚಾಟ್. ಇದನ್ನು ಕಾಬುಲಿ ಚನ್ನಾ ಚಾಟ್ ಎಂದೂ ಸಹ ಕರೆಯಲಾಗುವುದು. ಸಮೃದ್ಧವಾದ