ಬೆಂಗಳೂರು: ಸಂಜೆ ಹೊತ್ತಿಗೆ ಟೀ, ಕಾಫಿ ಕುಡಿಯುವಾಗ ಜತೆಗೆ ಬಜ್ಜಿ ತಿನ್ನಲು ಎಲ್ಲರಿಗೂ ಇಷ್ಟ. ಅದಕ್ಕೇ ಕರಿಬೇವು ಸೊಪ್ಪಿನ ವಡೆ ಮಾಡುವ ವಿಧಾನ ಹೇಳುತ್ತೇವೆ ನೋಡಿಕೊಳ್ಳಿ.ಬೇಕಾಗುವ ಸಾಮಗ್ರಿಗಳುಕರಿಬೇವಿನ ಸೊಪ್ಪು ಸಣ್ಣ ರವೆ ಕಡಲೆ ಹಿಟ್ಟು ಜೀರಿಗೆ ಖಾರದ ಪುಡಿ ಉಪ್ಪು ಕರಿಯಲು ಎಣ್ಣೆಮಾಡುವ ವಿಧಾನಕಡಲೆ ಹಿಟ್ಟು, ರವೆ, ಹೆಚ್ಚಿದ ಕರಿಬೇವಿನ ಎಲೆ, ಜೀರಿಗೆ, ಖಾರದ ಪುಡಿ, ಉಪ್ಪಿನ ಜತೆಗೆ ನೀರು ಹಾಕಿಕೊಂಡು ಕಲಸಿಕೊಳ್ಳಿ. ನಂತರ ಉಂಡೆ ಮಾಡಿಕೊಂಡು ವಡೆಯ ಆಕಾರಕ್ಕೆ