ಒಂದು ತಟ್ಟೆಯಲ್ಲಿ ಸಾಲಾಗಿ 6 ಪುರಿಯನ್ನು ಜೋಡಿಸಿಕೊಳ್ಳಿ. ಅದಕ್ಕೆ ಬೇಯಿಸಿದ ಆಲೂವನ್ನು ಎಲ್ಲಾ ಪುರಿಗಳಲ್ಲಿ ಹಾಕಿ. ಹಾಗೆಯೇ ಕಪ್ನಲ್ಲಿರುವ ಮೊಸರಿಗೆ 1 ಚಮಚ ಸಕ್ಕರೆಯನ್ನು ಹಾಕಿ ಚೆನ್ನಾಗಿ ಕಲೆಸಿ.