ಬೇಕಾಗುವ ಸಾಮಗ್ರಿಗಳು ದೋಸೆ ಹಿಟ್ಟು - 1 ಕಪ್ ಮೊಟ್ಟೆ - ಪ್ರತಿ ದೋಸೆಗೆ ಒಂದು ತುಪ್ಪ - 2 ಚಮಚ ಖಾರ ಪುಡಿ - 1/2 ಚಮಚ ಉಪ್ಪು- ರುಚಿಗೆ ತಕ್ಕಂತೆ 1 ಹಸಿರು ಮೆಣಸಿನಕಾಯಿ - ಚಿಕ್ಕದಾಗಿ ಹೆಚ್ಚಿದ್ದು ಈರುಳ್ಳಿ - 1 ಚಿಕ್ಕದಾಗಿ ಹೆಚ್ಚಿದ್ದು 1/4 ಚಮಚ ತುರಿದ ಶುಂಠಿ 1 ಚಮಚ ಕೊತ್ತಂಬರಿ ಸೊಪ್ಪು ಟೊಮೆಟೊ - 1 ಚಿಕ್ಕದಾಗಿ ಹೆಚ್ಚಿದ್ದು (ಐಚ್ಛಿಕ) ಮಾಡುವ