ಆಲೂಗಡ್ಡೆಯನ್ನು ತೊಳೆದು ಸಿಪ್ಪೆ ತೆಗೆದು ಉದ್ದುದ್ದಕ್ಕೆ ಹೆಚ್ಚಿಕೊಳ್ಳಿ. ಇದನ್ನು ಫ್ರಿಜ್ ನೀರಿನಲ್ಲಿ 20 ನಿಮಿಷ ನೆನೆಸಿಡಿ.