ಒಂದು ಬಟ್ಟಲಿನಲ್ಲಿ, ಮೃದುವಾಗುವ ತನಕ ಬೆಣ್ಣೆಯನ್ನು ಚೆನ್ನಾಗಿ ಮಿಶ್ರಣ ಮಾಡಿ, ಪುಡಿ ಮಾಡಿದ ಸಕ್ಕರೆಯನ್ನು ಬೆಣ್ಣೆಗೆ ಸೇರಿಸಿ ಕೆನೆ ಬರುವರೆಗೆ ಬೀಟ್ ಮಾಡಿ.