ಬೆಂಗಳೂರು: ನೆಲ್ಲಿಕಾಯಿ ಇಷ್ಟವಿಲ್ಲದವರು ಯಾರು? ಅದರಲ್ಲೂ ಉಪ್ಪಿನಕಾಯಿ ಇಷ್ಟಪಡದವರು ಇಲ್ಲವೇ ಇಲ್ಲ. ನೆಲ್ಲಿಕಾಯಿ ಬಳಸಿ ಉಪ್ಪಿನಕಾಯಿ ಮಾಡುವ ವಿಧಾನ ಇಲ್ಲಿದೆ ನೋಡಿ.ಬೇಕಾಗುವ ಸಾಮಗ್ರಿಗಳುನೆಲ್ಲಿಕಾಯಿ ಕೆಂಪು ಮೆಣಸು ಉಪ್ಪು ಹುಳಿ ಅರಸಿನ ಪುಡಿ ಜೀರಿಗೆ ಸಾಸಿವೆ ಮೆಂತೆ ಇಂಗು ಎಣ್ಣೆಮಾಡುವ ವಿಧಾನನೆಲ್ಲಿಕಾಯಿಯನ್ನು ತೊಳೆದು ಉಪ್ಪು, ಅರಸಿನ ಹಾಕಿದ ನೀರಲ್ಲಿ ಬೇಯಿಸಿಕೊಳ್ಳಿ. ಬೆಂದ ಮೇಲೆ ಇದರ ಬೀಜ ತೆಗೆದುಕೊಳ್ಳಿ. ಒಂದು ಬಾಣಲೆಯಲ್ಲಿ ಸಾಸಿವೆ, ಮೆಂತೆ, ಜೀರಿಗೆಯನ್ನು ಎಣ್ಣೆ ಹಾಕದೆ ಹುರಿದುಕೊಳ್ಳಿ. ಒಣಮೆಣಸು, ಇಂಗನ್ನು