4 ರಿಂದ 5 ಖರ್ಜೂರವನ್ನು ಬಿಟ್ಟು ಉಳಿದವುಗಳು ಮುಳುಗುವಷ್ಚು ಹಾಲು ಹಾಕಿ 2 ಗಂಟೆಗಳ ಕಾಲ ನೆನೆಸಿಡಬೇಕು. ಎಷ್ಟು ಎಂದರೆ ಅದು ರುಬ್ಬಲು ಆಗುವಷ್ಟು ನೆನೆಯಬೇಕು. ನೆನೆದ ನಂತರ ಅದೇ ಹಾಲು ಹಾಕುತ್ತಾ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.