ಬೆಂಗಳೂರು: ಊಟ, ದೋಸೆ ಜತೆ ನೆಚ್ಚಿಕೊಳ್ಳಲು ಜತೆಗೆ ಏನಾದರೂ ಇದ್ದರೇ ಚೆನ್ನ ಎನ್ನುವವರಿಗೆ ಸುಲಭ ಸರಳ ಬೆಂಡೆಕಾಯಿ ಚಟ್ನಿ ಮಾಡುವುದು ಹೇಗೆಂದು ಹೇಳುತ್ತೇವೆ. ನೋಡಿಕೊಳ್ಳಿ.ಬೇಕಾಗುವ ಸಾಮಗ್ರಿಗಳು ಬೆಂಡೆಕಾಯಿ ಬೆಳ್ಳುಳ್ಳಿ ಹಸಿಮೆಣಸು ಹುಳಿ ಉಪ್ಪು ಎಣ್ಣೆಮಾಡುವ ವಿಧಾನಬೆಂಡೆಕಾಯಿ ಹೆಚ್ಚಿಕೊಂಡು ಬಾಣಲೆಗೆ ಎಣ್ಣೆ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ನಂತರ ಹಸಿಮೆಣಸು, ಬೆಳ್ಳುಳ್ಳಿಯನ್ನೂ ಹುರಿದುಕೊಳ್ಳಿ. ಈ ಮಿಶ್ರಣಕ್ಕೆ ಉಪ್ಪು ಹಾಕಿ ನೀರು ಹಾಕದೆ ರುಬ್ಬಿಕೊಳ್ಳಿ. ಇದು ಊಟದ ಜತೆಗೆ ಚಟ್ನಿ ಪುಡಿಯಂತೆ ಬಳಸಿಕೊಳ್ಳಬಹುದು.ತಾಜಾ