ತಯಾರಿಸಲು ಬೇಕಾಗುವ ಸಾಮಗ್ರಿಗಳು : * 250 ಗ್ರಾಂ ಮೈದಾ * 250 ಗ್ರಾಂ ಸಣ್ಣ ರವೆ * 100 ಗ್ರಾಂ ಬೆಣ್ಣೆ ಅಥವಾ ತುಪ್ಪ * 4 ಈರುಳ್ಳಿ * ಹಸಿಮೆಣಸಿನಕಾಯಿ * ಉಪ್ಪು * ಕರಿಬೇವು * ಇಂಗು ತಯಾರಿಸುವ ವಿಧಾನ : ಮೊದಲು ಬೆಣ್ಣೆಯನ್ನು ಹಿಟ್ಟುಗಳ ಜೊತೆ ಚೆನ್ನಾಗಿ ಕಲೆಸಬೇಕು. (ಅಂದರೆ ಅದು ಬ್ರೆಡ್ ಪುಡಿಯಂತೆ ಕಾಣಿಸಬೇಕು) ನಂತರ ಎಣ್ಣೆಯನ್ನು ಕಾಯಲು ಇಟ್ಟು