ಬೆಂಗಳೂರು: ಮಸಾಲೆ ಕಡ್ಲೆ ಪೇಟೆಯಿಂದ ತಂದು ತಿನ್ನಲು ಇಷ್ಟವಿಲ್ಲದಿದ್ದರೆ, ಮನೆಯಲ್ಲೇ ಮಾಡಿ ತಿನ್ನಬಹುದು. ಮಾಡಲು ಸುಲಭ ಹಾಗೂ ಮನೆಯಲ್ಲೇ ಮಾಡುವುದು ಆರೋಗ್ಯಕರ ಕೂಡಾ. ಮಾಡುವುದು ಹೇಗೆಂದು ನೋಡಿಕೊಳ್ಳಿ.ಬೇಕಾಗುವ ಸಾಮಗ್ರಿಗಳುನೆಲಗಡಲೆ ಕಾರ್ನ್ ಫ್ಲೋರ್ ಕಡಲೆ ಹಿಟ್ಟು ಉಪ್ಪು ಓಮದ ಪುಡಿ ಖಾರದ ಪುಡಿ ಕರಿಯಲು ಎಣ್ಣೆಮಾಡುವ ವಿಧಾನನೆಲಗಡಲೆಯನ್ನು ಬಾಣಲೆಯಲ್ಲಿ ಎಣ್ಣೆ ಹಾಕದೇ ಹುರಿದಿಟ್ಟುಕೊಳ್ಳಿ. ಪಾತ್ರೆಯಲ್ಲಿ ಒಂದು ಚಮಚ ಕಾರ್ನ್ ಫ್ಲೋರ್, ಕಡಲೆ ಹಿಟ್ಟು, ಓಮದ ಪುಡಿ, ಉಪ್ಪು, ಖಾರದ ಪುಡಿ ಹಾಕಿ