ನಾವು ದಿನನಿತ್ಯ ಬಳಸುವ ಆಹಾರಗಳಲ್ಲಿ ಸಾಮಾನ್ಯವಾಗಿ ಮೊಟ್ಟೆಯು ಒಂದು. ಮೊಟ್ಟೆಯಿಂದ ಹಲವು ರೀತಿಯ ಪುಡ್ ಅನ್ನು ತಯಾರಿಸಬಹುದು ಅದರಲ್ಲೂ ಮೊಟ್ಟೆ ಪ್ರಿಯರಿಗೆ ಈ ಆಮ್ಲೇಟ್ ಗ್ರೇವಿ ತುಂಬಾ ರುಚಿಸುವುದರಲ್ಲಿ ಎರಡು ಮಾತಿಲ್ಲ ಅದನ್ನು ಹೇಗೆ ಮಾಡುವುದು ಎಂಬುದು ಇಲ್ಲಿದೆ ನೀವೂ ಒಮ್ಮೆ ಟ್ರೈ ಮಾಡಿ