ಬೇಕಾಗುವ ಸಾಮಗ್ರಿ : ಬಿಡಿಸಿದ ಪಾಲಾಕ್ ಎಲೆ 10 ಕಡಲೆ ಹಿಟ್ಟು 1 ಕಪ್ ಜೀರಿಗೆ -1 ಟೇಬಲ್ ಚಮಚ ಅಕ್ಕಿ ಹಿಟ್ಟು-2 ಚಮಚ ನೀರು (ಅಗತ್ಯವಿರುವಷ್ಟು) ಎಣ್ಣೆ ಉಪ್ಪು (ರುಚಿಗೆ ತಕ್ಕಷ್ಟು) ಅಚ್ಚು ಖಾರದ ಪುಡಿ 2 ಚಮಚ ಪಾಲಾಕ್ ಪಕೋಡಾ ಮಾಡುವ ವಿಧಾನ ಪಾಲಕ್ ಎಲೆಯನ್ನು ಬಿಡಿಸಿಕೊಳ್ಳಿ. ನಂತರ ಒಂದು ಬೌಲ್ನಲ್ಲಿ ಕಡಲೆಹಿಟ್ಟು, ಜೀರಿಗೆ ಅಕ್ಕಿ ಹಿಟ್ಟು, ಖಾರದ ಪುಡಿ ಮತ್ತು ಉಪ್ಪನ್ನು ಸೇರಿಸಿ. ಎಲ್ಲವನ್ನು