ಚಳಿಗಾಲದ ಸಂದರ್ಭದಲ್ಲಿ ನಾಲಿಗೆ ರುಚಿಕರವಾದ ಹಾಗೂ ಬಿಸಿಬಿಸಿಯಾದ ಖಾದ್ಯವನ್ನು ಸವಿಯಲು ಬಯಸುತ್ತದೆ.ಅದರಲ್ಲೂ ರೋಟಿ, ಬಟಾರ್ ನಾನ್ ಹಾಗೂ ಪನ್ನೀರ್ ಮಸಾಲ ಕಾಂಬಿನೇಶನ್ ಎಷ್ಟು ರುಚಿ ಅಲ್ವಾ. ನೀವು ಮನೆಯಲ್ಲಿಯೇ ಪನ್ನೀರ್ ಮಸಾಲ ಮಾಡಬಹುದು. ಹೊಸ ಅಡುಗೆ ಮಾಡಲು ಟ್ರೈ ಮಾಡುತ್ತಿದ್ದರೆ ಈ ರೆಸಿಪಿಯನ್ನು ಒಮ್ಮೆ ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು * ಎಣ್ಣೆ- ಅರ್ಧ ಕಪ್ * ಲವಂಗ – 2 * ಚೆಕ್ಕೆ – 2 * ಹಸಿಮೆಣಸು