ಹಳ್ಳಿಯಲ್ಲಿ ಮುದ್ದೆಯ ಜೊತೆ ತುಂಬಾ ಇಷ್ಟವಾಗುವಂತಹ ರೆಸಿಪಿ. ಇದು ಕೇವಲ ಕೆಲವೇ ವರ್ಗಕ್ಕೆ ಇಷ್ಟವಾಗುವಂತಹದ್ದಲ್ಲ.ತುಂಬಾ ಸಿಂಪಲ್ ರೆಸಿಪಿ ಎಲ್ಲರು ಇಷ್ಟಪಡುತ್ತಾರೆ. ಬಾಯಿಗೆ ಮರೆಯಲಾಗದಂತಹ ಅಡುಗೆ. ಇಂದು ನಾವು ಹೇಳಿಕೊಡುತ್ತಿರುವ ಸಾರಿನ ಹೆಸರು ‘ಹಸಿ ಕೈ ಗೊಜ್ಜು’.ಈ ಸಾರನ್ನು ಮುದ್ದೆ, ಅನ್ನದ ಜೊತೆ ಸವಿದರೆ ಬಹಳ ರುಚಿಯಾಗಿರುತ್ತೆ. ಸಿಟಿಯಲ್ಲೆ ಇದ್ದವರಿಗೆ ಈ ಸಾರಿನ ಬಗ್ಗೆ ಅಷ್ಟಾಗಿ ತಿಳಿದಿರುವುದಿಲ್ಲ. ಅದಕ್ಕೆ ಇಂದು ನೀವು ನಿಮ್ಮ ಮನೆಯಲ್ಲಿ ‘ಹಸಿ ಕೈ ಗೊಜ್ಜು’ ಟ್ರೈ ಮಾಡಿ