ಉದ್ದಿನ ಬೇಳೆಯನ್ನು ತೆಗೆದುಕೊಂಡು ಚೆನ್ನಾಗಿ ತೊಳೆಯಿರಿ ನಂತರ ಅದನ್ನು 3 ರಿಂದ 4 ಘಂಟೆಗಳ ಕಾಲ ನೀರಿನಲ್ಲಿ ನೆನೆಹಾಕಿ ನಂತರ ಅದನ್ನು ರಾತ್ರಿ ನುಣ್ಣಗೆ ರುಬ್ಬಿ ಮುಚ್ಚಿಡಿ. ಬೆಳಿಗ್ಗೆ ಎನ್ನುವಷ್ಟರಲ್ಲಿ ಸ್ವಲ್ಪ ಹುದುಗು ಬಂದಿರುತ್ತದೆ.